ಬೆಟ್ ಕಟ್ಟಿ ಹಣ ಕಳೆದುಕೊಂಡ ಶೋಭನ್ ಬಾಬು.. ಸ್ಟಾರ್ ಹೀರೋನ ಸೋಲಿಸಿದ ವ್ಯಕ್ತಿ ಯಾರು ಗೊತ್ತಾ?
ಶೋಭನ್ ಬಾಬು ಅಂದ್ರೆ ಆರ್ಥಿಕ ಶಿಸ್ತಿಗೆ ಹೆಸರುವಾಸಿ. ಅಂತಹ ವ್ಯಕ್ತಿ ಬೆಟ್ ಕಟ್ಟಿ ಹಣ ಕಳೆದುಕೊಂಡರು ಅಂದ್ರೆ ನಂಬೋಕಾಗುತ್ತಾ? ಇದರ ಹಿಂದಿನ ಕಥೆ ಏನು?Sobhan Babu Lost a Bet The Untold Story of a Telugu Star