ShareChat
click to see wallet page
👇👇👇ಸಾರಾಂಶ👇👇👇 ಯಾಜಕ 19:3; ಪ್ರತಿಯೊಬ್ಬನು ತನ್ನ ತಾಯಿತಂದೆಗಳ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಬೇಕು. ನಾನು ನೇವಿುಸಿರುವ ಸಬ್ಬತ್‍ದಿನಗಳನ್ನು ಆಚರಿಸಬೇಕು. ನಾನು ನಿಮ್ಮ ದೇವರಾದ ಯೆಹೋವನು. ಧರ್ಮೋ 27:16; ಲೇವಿಯರು – ತಂದೆತಾಯಿಗಳನ್ನು ಅವಮಾನಪಡಿಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ – ಹೌದು ಅನ್ನಬೇಕು. ಮತ್ತಾಯ 15:4; ಹೇಗಂದರೆ ತಂದೆತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ ದೇವರು ಹೇಳಿದ್ದಾನೆ. ಮತ್ತಾಯ 19:19 19 ಮತ್ತು ನಿನ್ನ ಹಾಗೆಯೇ ನಿನ್ನ ನೆರೆಯವನನ್ನು ಪ್ರೀತಿ ಮಾಡಬೇಕು ಎಂಬಿವುಗಳೇ” ಅಂದನು. ಎಫೆ 6:2-3 ವಾಗ್ದಾನ ಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ – ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು;3 ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂವಿುಯ ಮೇಲೆ ಬಹುಕಾಲ ಬದುಕುವಿ. ಅಮೆನ್! ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಯಾವಾಗಲೂ ಅಧಿಕವಾಗಿ ಆಶೀರ್ವದಿಸಲಿ!🙏🙌💖 ಉತ್ತರ: ವಿಮೋಚನಕಾಂಡ 20ನೇ ಅಧ್ಯಾಯ, Ans: Exodus 20🤔🧠ಈ ದಿನದ ಸವಾಲು!🤔🧠 Answer daily and be blessed 🙏 #oldtestament #newtestament #biblequiz #bibletrivia #bible #quiz #biblestudy #biblestudymoments #biblequestions #bibleknowledge #verseoftheday #devotional #biblejournaling #butfirstjesus #intheword #christian #jesus #coffeeandjesus #lampandlight #powerofprayer #readthroughthebible #seekhimfirst #biblestudy #shereadstruth #morningprayer #✝ಯೇಸು ವಾಕ್ಯಗಳು📖 #🔱 ಭಕ್ತಿ ಲೋಕ #Bible #ಯೇಸುವಿನ ವಾಕ್ಯ # ದಿನದ quez #ಬೈಬಲ್ ಕ್ವಿಜ್
✝ಯೇಸು ವಾಕ್ಯಗಳು📖 - ShareChat
00:27

More like this