#ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ 🌺🙏🌺 #🌄 ಮೂಡುತಿದೆ ಮುಂಜಾವು 🥰 #💐ಬುಧವಾರದ ಶುಭಾಶಯ
ಶ್ರೀ ವಿಶ್ವಾವಸುನಾಮ ಸಂವತ್ಸರ.
ದಕ್ಷಿಣಾಯನ.
ಋತು:- ಶರದೃತು.
ಮಾಸ:- ಕಾರ್ತಿಕ.
ಪಕ್ಷ:- ಕೃಷ್ಣಪಕ್ಷ.
ತಿಥಿ:- ಚತುರ್ದಶಿ.
ನಕ್ಷತ್ರ:- ಸ್ವಾತಿ.
ಯೋಗ:- ಸೌಭಾಗ್ಯ.
ಕರಣ:- ಶಕುನಿ.
ರಾಹುಕಾಲ:- ಮ, ೧೨-೦೪ ರಿಂದ ೦೧-೩೧ ರ ವರೆಗೆ.
*ವಾರ:- ಬುಧವಾರ.*
*ತಾರೀಖು:- ೧೯-೧೧-೨೦೨೫.*
ದಿನ ವಿಶೇಷ:- ಧರ್ಮಸ್ಥಳ ಲಕ್ಷದೀಪೋತ್ಸವ.
*ಸರ್ವರಿಗೂ ಶುಭಾಶಯಗಳು.*
🙏🪔🪔🪔🪔🪔🙏

