✨ ನಿಮ್ಮ ಭವಿಷ್ಯ ಇಲ್ಲಿಂದ ಆರಂಭ, ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ! ✨
ಅಕ್ಟೋಬರ್ 17ರಂದು ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ
✅ ನೋಂದಣಿ ಮತ್ತು ಭಾಗವಹಿಸುವಿಕೆ ಉಚಿತ
👉 SLC, PUC, ಪದವಿ, ಸ್ನಾತಕೋತ್ತರ ಪದವಿ, ITI, ಡಿಪ್ಲೋಮಾ ಆದವರು ಭಾಗವಹಿಸಬಹುದು
👉 200ಕ್ಕೂ ಹೆಚ್ಚು ಕಂಪನಿಗಳು
👉 ಹಲವಾರು ಉದ್ಯೋಗಾವಕಾಶಗಳು
🗓️ ದಿನಾಂಕ: 17 ಅಕ್ಟೋಬರ್ 2025
🔗 ಈಗಲೇ ನೋಂದಾಯಿಸಿ: https://udyogamela.ksdckarnataka.com
📞 ಹೆಚ್ಚಿನ ಮಾಹಿತಿಗೆ: 9606494308
💡ಬನ್ನಿ, ಈ ಅವಕಾಶ ನಿಮ್ಮದಾಗಿಸಿಕೊಳ್ಳಿ.
#KSDC #Siddaramaiha #MysuruaJobFair #🔴ನಮ್ಮ ಕರ್ನಾಟಕ🟡 #Kannada
