ShareChat
click to see wallet page
#💓ಮನದಾಳದ ಮಾತು #😞 ಮೂಡ್ ಆಫ್ ಸ್ಟೇಟಸ್ #😔ನೊಂದ ಮನಸ್ಸು #☺ಜೀವನದ ಸತ್ಯ #🖊ಬದುಕಿನ ಕೋಟ್ಸ್📜
💓ಮನದಾಳದ ಮಾತು - ದಾರಿದೀಪೋಕ್ತಿ ನಾವು ಯಾವ ಒಳ್ಳೆಯ ಆಹಾರವನ್ನು ಸೇವಿಸುತ್ತೇವೋ ಅದೊಂದೇ " ಆರೋಗ್ಯ ವರ್ಧನೆಗೆ ಕಾರಣವಲ್ಲ. ನಾವು ಏನನ್ನು ಯೋಚಿಸುತ್ತೇವೆ ಮತ್ತು ಮಾತಾಡುತ್ತೇವೆ ಎಂಬುದೂ ಒಳ್ಳೆಯ ಆರೋಗ್ಯದ ಲಕ್ಷಣಗಳೇ ಹೀಗಾಗಿ ಯಾವತ್ತೂ ಒಳ್ಳೆಯ ಸಕಾರಾತ್ಮಕ ಯೋಚನೆಗಳನ್ನು ಮಾಡೋಣ .` ದಾರಿದೀಪೋಕ್ತಿ ನಾವು ಯಾವ ಒಳ್ಳೆಯ ಆಹಾರವನ್ನು ಸೇವಿಸುತ್ತೇವೋ ಅದೊಂದೇ " ಆರೋಗ್ಯ ವರ್ಧನೆಗೆ ಕಾರಣವಲ್ಲ. ನಾವು ಏನನ್ನು ಯೋಚಿಸುತ್ತೇವೆ ಮತ್ತು ಮಾತಾಡುತ್ತೇವೆ ಎಂಬುದೂ ಒಳ್ಳೆಯ ಆರೋಗ್ಯದ ಲಕ್ಷಣಗಳೇ ಹೀಗಾಗಿ ಯಾವತ್ತೂ ಒಳ್ಳೆಯ ಸಕಾರಾತ್ಮಕ ಯೋಚನೆಗಳನ್ನು ಮಾಡೋಣ .` - ShareChat

More like this