#✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ ಸೇವೆಗೆ ಭಾರತದಲ್ಲಿ ವಿಶಿಷ್ಟ್ಯ ಸ್ಥಾನವಿದೆ. ಅದು ಜನರ ಜೀವನದಲ್ಲಿ ಹಾಸುಹೊಕ್ಕಾಗಿ, ಅವರ ಅವಿಭಾಜ್ಯ ಅಂಗವೇ ಆಗಿದೆ. ಅಲ್ಲದೆ ಜಗತ್ತಿನಲ್ಲಿಯೇ ಅತಿದೊಡ್ಡ ಸಂಪರ್ಕ ಜಾಲವನ್ನೂ ಹೊಂದಿದ್ದು, ರಾಷ್ಟ್ರ ಪ್ರಗತಿಗೆ ಅಮೋಘ ಕೊಡುಗೆ ನೀಡುತ್ತಿದೆ.
ಎಲ್ಲರಿಗೂ ರಾಷ್ಟ್ರೀಯ ಅಂಚೆ ದಿನದ ಹಾರ್ದಿಕ ಶುಭಾಶಯಗಳು.
#NationalPostDay2025
