8ನೇ ವೇತನ ಆಯೋಗ ಬಂದ್ರೂ ಸರ್ಕಾರಿ ಬ್ಯಾಂಕ್ ಉದ್ಯೋಗಿಗಳಿಗೆ ಯಾವುದೇ ಲಾಭವಿಲ್ಲ, ಇಲ್ಲಿದೆ ರೀಸನ್..!
8th Pay Commission Who Benefits & Who Doesnt Salary Calculation Fitment Factor Explained ಕೇಂದ್ರ ಸರ್ಕಾರವು 8ನೇ ವೇತನ ಆಯೋಗವನ್ನು ರಚಿಸಿದ್ದು, ಇದು ಸುಮಾರು 1.2 ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಲಿದೆ.