ShareChat
click to see wallet page
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಈ 5 ವಿಚಾರಗಳು ನಾವು ಜನಿಸುವುದಕ್ಕಿಂತ ಮೊದಲೇ ನಿರ್ಧರಿತವಾಗಿರುತ್ತದೆ, ಇವುಗಳು ಪೂರ್ವ ನಿರ್ಧರಿತ ಎಂದಿದ್ದಾರೆ. #ChanakyaNiti #Chanakya #ChanakyaNitiKannada #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಹುಟ್ಟುವುದಕ್ಕಿಂತ ಮೊದಲೇ ದೇವರು ಇವುಗಳನ್ನು ನಿರ್ಧರಿಸಿರುತ್ತಾನೆ ಎಂದಿದ್ದಾರೆ ಚಾಣಕ್ಯರು.!
ಕೆಲವೊಂದು ವಿಚಾರಗಳನ್ನು ನಮ್ಮ ಜೀವನದಲ್ಲಿ ಬದಲಾಯಿಸಲು ಸಾಧ್ಯವೇ ಇಲ್ಲ. ನಮ್ಮ, ನಿಮ್ಮ ಜೀವನದಲ್ಲಿ ಮಾತ್ರವಲ್ಲ, ಬೇರೆ ಯಾರ ಜೀವನದಲ್ಲೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಯಾಕೆಂದರೆ ಅವುಗಳು ನಾವು ಈ ಭೂಮಿಗೆ ಬರುವುದಕ್ಕಿಂತಲೂ ಮುನ್ನವೇ ನಿರ್ಧರಿತವಾಗಿರುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಈ 5 ವಿಚಾರಗಳು ನಾವು ಜನಿಸುವುದಕ್ಕಿಂತ ಮೊದಲೇ ನಿರ್ಧರಿತವಾಗಿರುತ್ತದೆ, ಇವುಗಳು ಪೂರ್ವ ನಿರ್ಧರಿತ ಎಂದಿದ್ದಾರೆ.

More like this