ಕೆಜಿಎಫ್ ಸಿನಿಮಾ ಬರವಣಿಗೆ ವೇಳೆ ದಿಲ್‌ಮಾರ್ ಹೊಳೆಯಿತು: ನಿರ್ದೇಶಕ ಚಂದ್ರಮೌಳಿ ಸಂದರ್ಶನ
ಪ್ರಶಾಂತ್ ನೀಲ್ ಅವರಿಗೆ ನನ್ನ ಬರವಣಿಗೆ ಇಷ್ಟವಾಗಿತ್ತು. ಅವರು ನೀನು ಡೈರೆಕ್ಷನ್ ಮಾಡಬೇಕು, ಅದಕ್ಕೂ ಮೊದಲು ಶಾರ್ಟ್ ಫಿಲಂ ಮಾಡು, ನಾನು ಹೇಳಿದ ಮೇಲೆ ಡೈರೆಕ್ಷನ್‌ಗೆ ಬಾ ಅಂದಿದ್ದರು ಎಂದು ನಿರ್ದೇಶಕ ಚಂದ್ರಮೌಳಿ ಹೇಳಿದರು.dilmar director chandramouli interview prashant neel support