ShareChat
click to see wallet page
#💓ಮನದಾಳದ ಮಾತು #🖋️ ನನ್ನ ಬರಹ ಹನ್ನೆರಡು ವರ್ಷಗಳ ಹಿಂದಿನ ಹೆಣ್ಣಿನ ಮನಸ್ಸನ್ನು ಗಮನಿಸಿದಾಗ ಈಗಿನ ಹೆಣ್ಣು ಆಸ್ತಿ ಹಣ ಅಂತಸ್ತು ಐಷಾರಾಮಿ ಶೋಕಿಗಾಗಿ ಗಂಡನ್ನು ನಿರ್ಜೀವ ವಸ್ತುವನ್ನಾಗಿ ಮಾಡಿದ್ದು ಮಾತ್ರವಲ್ಲದೆ ಹೆಣ್ತನವನ್ನೇ ಕಳೆದುಕೊಂಡಿರುವುದು ಬಹಳ ವಿಪರ್ಯಾಸ ಹಾಗೂ ದುಃಖದ ವಿಚಾರ. ಹೆಣ್ಣಿಗೆ ಒಂದು ಹಂತದ ವಯಸ್ಸು ದಾಟಿದಾಗ ಬದುಕಿಗೆ ಅಗೋಚರವಾಗಿರುವ ಭಾವನೆಗಳು, ಅರ್ಥ ಮಾಡಿಕೊಂಡು ಸನಿಹ ಇರುವ ಮನಸಿರೋ ಒಂದು ಜೀವ ಇವುಗಳೇ ಮುಖ್ಯ ಎಂದು ತಿಳಿದಾಗ ಕಾಲ ಮಿಂಚಿ ಹೋಗಿರುತ್ತದೆ..ಏನೂ ಬಯಸದ ಗಂಡು ಅನಾಥನಾಗಿ ಸತ್ತರೆ; ಅತ್ತ ಹೆಣ್ಣು ಏನೂ ಇಲ್ಲದೆ ತಿರಸ್ಕರಿಸಲ್ಪಟ್ಟ ಗಂಡಿನ ಈಗಿನ ಪರಿಸ್ಥಿತಿಯಂತೆ ಜೀವಂತ ಶವವಾಗಬೇಕಾಗುತ್ತದೆ. NPN
💓ಮನದಾಳದ ಮಾತು - ShareChat

More like this