VD Exam Time Table:
✍🏻🗒️✍🏻🗒️✍🏻🗒️✍🏻🗒️
ಇದುವರೆಗೆ ಸ್ಥಗಿತಗೊಂಡಿದ್ದ 400 (342+58 Back Log) ಪಶುವೈದ್ಯಾಧಿಕಾರಿ ( VETERINARY DOCTORS ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕನ್ನಡ ಭಾಷಾ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆಯನ್ನು ಕ್ರಮವಾಗಿ 2026 ಜನವರಿ 08 & 09 ರಂದು ನಡೆಸಲು ಉದ್ದೇಶಿಸಿ KPSC ಇದೀಗ ವೇಳಾಪಟ್ಟಿಯನ್ನು ಕೂಡಾ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️ #💯ಎಕ್ಸಾಮ್ ಪ್ರಶ್ನೋತ್ತರ 💯 #🎓 ಪರೀಕ್ಷೆ/ಉದ್ಯೋಗ ಸೂಚನೆ 🎓 #💡 Exam Motivation 💡

