ಗಿಫ್ಟ್ ಸಿಕ್ಕ ಕಾರನ್ನು ಭಾರತಕ್ಕೆ ತರುವಂತಿಲ್ಲ ಅಭಿಷೇಕ್ ಶರ್ಮಾ, ಕಾರಣ ಏನು? #ಲೇಟೆಸ್ಟ್ ಸುದ್ದಿ
ಗಿಫ್ಟ್ ಸಿಕ್ಕ ಕಾರನ್ನು ಭಾರತಕ್ಕೆ ತರುವಂತಿಲ್ಲ ಅಭಿಷೇಕ್ ಶರ್ಮಾ, ಕಾರಣ ಏನು?
ಕ್ರಿಕೆಟರ್ Abhishek Sharma ಗೆ ಏಷ್ಯಾ ಕಪ್ 2025ರಲ್ಲಿ HAVAL H9 ಕಾರು ಉಡುಗೊರೆಯಾಗಿ ಸಿಕ್ಕಿದೆ. ಆದ್ರೆ ಈ ಕಾರನ್ನು ಅವರು ಭಾರತದಲ್ಲಿ ಚಲಾಯಿಸಲು ಸಾಧ್ಯವಿಲ್ಲ. ಅದು ಎಡಗೈ ಆವೃತ್ತಿ ಕಾರಾಗಿದೆ.