ShareChat
click to see wallet page
#🔠ಕನ್ನಡದಿಂದ ಇಂಗ್ಲಿಷ್ ಕಲಿಯಿರಿ #ಕನ್ನಡದ್ದಿದ ಇಂಗ್ಲಿಷ್ ಕಲಿಯಿರಿ #👨‍💼SDA & FDA ತಯಾರಿ📚 #🔡 English ಮಾಸ್ಟರ್ 👨‍💼 #🔤 ಇಂಗ್ಲಿಷ್ ಕಲಿಯಿರಿ 🔤
🔠ಕನ್ನಡದಿಂದ ಇಂಗ್ಲಿಷ್ ಕಲಿಯಿರಿ - 31. We may meet at the park ನಾವು ಉದ್ಯಾನದಲ್ಲಿ ಭೇಟಿಯಾಗಬಹುದು. 32. You may eat now ನೀನು ಈಗ ತಿನ್ನಬಹುದು. 33. It may not be true ಅದು ಸತ್ಯವಲ್ಲದಿರಬಹುದು . 34. She may speak to him ಅವಳು ಅವನೊಂದಿಗೆ ಮಾತನಾಡಬಹುದು.  35. He may solve the problem ಅವನು ಸಮಸ್ಯೆಯನ್ನು ಪರಿಹರಿಸಬಹುದು .  36. We may need more time ನಮಗೆ ಹೆಚ್ಚು ಸಮಯ ಬೇಕಾಗಬಹುದು. 31. We may meet at the park ನಾವು ಉದ್ಯಾನದಲ್ಲಿ ಭೇಟಿಯಾಗಬಹುದು. 32. You may eat now ನೀನು ಈಗ ತಿನ್ನಬಹುದು. 33. It may not be true ಅದು ಸತ್ಯವಲ್ಲದಿರಬಹುದು . 34. She may speak to him ಅವಳು ಅವನೊಂದಿಗೆ ಮಾತನಾಡಬಹುದು.  35. He may solve the problem ಅವನು ಸಮಸ್ಯೆಯನ್ನು ಪರಿಹರಿಸಬಹುದು .  36. We may need more time ನಮಗೆ ಹೆಚ್ಚು ಸಮಯ ಬೇಕಾಗಬಹುದು. - ShareChat

More like this