#🌺 ದೇವಿ ಸ್ಕಂದಮಾತಾ ಓಂ ಐಂ ಹ್ರೀಂ ಕ್ಲೀಂ ಸ್ಕಂದಮಾತಾಯೈ ನಮಃ
ಸಿಂಘಾಸನಗತ ನಿತ್ಯಂ ಪದ್ಮಾಶ್ಚಿತ ಕರದ್ವಯಾ ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ!
ಯಾ ದೇವಿ ಸರ್ವಭೂತೇಷು ಮಾ ಸ್ಕಂದಮಾತಾ ರೂಪೇಣ ಸಂಸ್ಥಿತಾ!
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಶ್ರೀ ಸ್ಕಂದಮಾತ ದುರ್ಗಾ ದೇವಿಯೂ ನಿಮಗೆಲ್ಲರಿಗೂ ಸನ್ಮಂಗಳವನ್ನುಂಟುಮಾಡಲಿ....
