ShareChat
click to see wallet page
ಏಷ್ಯಾ ಕಪ್ 2025 ಟೂರ್ನಿ ವೇಳೆ ಅಫ್ಘಾನಿಸ್ತಾನವನ್ನು ಈ ಖಂಡದ ನಂಬರ್ 2ನೇ ಅತ್ಯುತ್ತಮ ಕ್ರಿಕೆಟ್ ತಂಡ ಎಂದು ಕರೆದವರು ಯಾರು? ನಾವಂತೂ ಏನೂ ಹೇಳಿಲ್ಲ ಎಂದ ರಶೀದ್ ಖಾನ್. ಹಾಗಿದ್ರೆ ಯಾರು? #Asia Cup 2025
Asia Cup 2025 - ShareChat
ನಮ್ಮನ್ನು ನಾವು ಏಷ್ಯಾದ ನಂಬರ್ 2 ತಂಡ ಎಂದು ಹೇಳಿಕೊಂಡಿಲ್ಲ ಎಂದ ರಶೀದ್ ಖಾನ್; ಹಾಗಿದ್ರೆ ಇದು ಶುರುವಾಗಿದ್ದು ಹೇಗೆ?
Rashid Khan Statement- ಏಷ್ಯಾ ಕಪ್ 2025 ಟೂರ್ನಿ ವೇಳೆ ಅಫ್ಘಾನಿಸ್ತಾನವನ್ನು ಈ ಖಂಡದ ನಂಬರ್ 2ನೇ ಅತ್ಯುತ್ತಮ ಕ್ರಿಕೆಟ್ ತಂಡ ಎಂದು ಹೊಗಳಲಾಗಿತ್ತು. ಜೊತೆಗೆ ಬಲಿಷ್ಠ ಭಾರತಕ್ಕೆ ಪಾಕಿಸ್ತಾನ ಮತ್ತು ಶ್ರೀಲಂಕಾಗಳಿಗಿಂತಲೂ ಅಪ್ಘಾನಿಸ್ತಾನ ತಂಡವೇ ಕಠಿಣ ಎದುರಾಳಿ ಎಂದು ಹೇಳಲಾಗಿತ್ತು. ಆದರೆ ನಾವು ನಮ್ಮ ತಂಡದ ಬಗ್ಗೆ ಏನನ್ನೂ ಹೇಳಿಕೊಂಡಿಲ್ಲ. ನಮ್ಮ ಈ ಹಿಂದಿನ ಪ್ರದರ್ಶನಗಳನ್ನು ನೋಡಿ ಅಭಿಮಾನಿಗಳು ಮತ್ತು ಮಾಧ್ಯಮಗಳೇ ಹೀಗೆ ಬಿರುದು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

More like this