ಸ್ಮೃತಿ ಮಂದಾನ ಮಾತೇ ನಿಜವಾಯ್ತು!: ವಿಶಾಖಪಟ್ಟಣ ಸ್ಟೇಡಿಯಂನಲ್ಲಿ ಅನಾವರಣ ಆಗಲಿದೆ ಮಿಥಾಲಿ ರಾಜ್ ಸ್ಟ್ಯಾಂಡ್!
ಟೀಂ ಇಂಡಿಯಾ ಸ್ಟಾರ್ ಬ್ಚಾಟರ್ ಸ್ಮೃತಿ ಮಂದಾನ ನೀಡಿದ ಸಲಹೆ ಇದೀಗ ಇದೀಗ ಕಾರ್ಯರೂಪಕ್ಕೆ ಬಂದಿದೆ. ಭಾರತದ ಮಹಿಳಾಕ್ರಿಕೆಟ್ ದಿಗ್ಗಜೆ ಮಿಥಾಲಿ ರಾಜ್ ಮತ್ತು ಆಂಧ್ರ ಪ್ರದೇಶ ಕ್ರಿಕೆಟ್ ಗೆ ಗಮನಾರ್ಹ ಕೊಡುಗೆ ನೀಡಿರುವ ರವಿ ಕಲ್ಪನಾ ಹೆಸರುಗಳನ್ನು ಇದೀಗ ಅವರು ನೀಡಿದ್ದ ಸಲಹೆಯಂತೆ ವಿಶಾಖಪಟ್ಟಣ ಕ್ರೀಡಾಂಗಣದಲ್ಲಿ ಎರಡು ಸ್ಟ್ಯಾಂಡ್ ಗಳಿಗೆ ಇಡಲಾಗುತ್ತಿದೆ. ಈ ರನ್ಮೂನೂ ಗಲಕ ಮಹಿಳಾ ಕ್ರಿಕೆಟ್ ಸಾಧಕಿಯರಿಗೆ ವಿಶೇಷ ಗೌರವ ಸಲ್ಲಿಸುವ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದೆ.