134 ದಿನಗಳ ಹೋರಾಟ, ಪತಿಯ ಪ್ರಾರ್ಥನೆ, ಆ ಪುಟ್ಟ ಕಂದನ ಹಂಬಲ; ಕೊನೆಗೂ ಉಸಿರು ಚೆಲ್ಲಿದ ಕನ್ನಡತಿ!
Apoorva K Bhat Death: ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಅಪೂರ್ವ ಕೆ ಭಟ್ ಅವರು ನಿಧನರಾಗಿದ್ದಾರೆ. 134 ದಿನಗಳಿಂದ ನಡೆದ ಅಪಘಾತ ಇದಾಗಿತ್ತು. ಇಷ್ಟು ದಿನಗಳಿಂದ ಆಸ್ಪತ್ರೆ ಬೆಡ್ ಮೇಲೆ ಕಾಲ ಕಳೆದಿದ್ದ ಅಪೂರ್ವ ಕೊನೆಗೂ ಹೋರಾಡಿ ಸೋತರು.