👇👇👇 ಓದಿರಿ👇👇👇
ಮತ್ತಾಯ 18:12-14 ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ನೂರು ಕುರಿಗಳು ಇರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡರೆ ಅವನು ತೊಂಭತ್ತೊಂಭತ್ತು ಕುರಿಗಳನ್ನು ಬಿಟ್ಟು ಬೆಟ್ಟಕ್ಕೆ ಹೋಗಿ ತಪ್ಪಿಸಿಕೊಂಡದ್ದನ್ನು ಹುಡುಕುತ್ತಾನಲ್ಲವೇ.13 ಅದು ಸಿಕ್ಕಿದರೆ ತಪ್ಪಿಸಿಕೊಳ್ಳದೆ ಇರುವ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದಕ್ಕೋಸ್ಕರ ಹೆಚ್ಚಾಗಿ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.14 ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.
ಮತ್ತಾಯ 3:2 ಪರಲೋಕ ರಾಜ್ಯವು ಸಮೀಪವಾಯಿತು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಯೂದಾಯದ ಅಡವಿಯಲ್ಲಿ ಸಾರಿ ಹೇಳುತ್ತಾ ಬಂದನು. ಕರ್ತನಾದ ಯೇಸು ಕ್ರಿಸ್ತನು ಕಳೆದುಹೋಗಿರುವ ಕುರಿಯನ್ನು ಹುಡುಕಿಕೊಂಡು ಹೋದದ್ದರ ಬಗ್ಗೆ ಧಾರ್ಮಿಕ ನಾಯಕರು ಆರೋಪಿಸಿದರು. ಅವರ ಗುಣಗುಟ್ಟುವಿಕೆ ಮತ್ತು ಟೀಕೆಗೆ ಗುರಿಯಾದ ವಿಷಯ ಇಡೀ ಪರಲೋಕದಲ್ಲಿ ಸಂತೋಷವನ್ನುಂಟು ಮಾಡಿತು. “ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದವರು”– ಅಂಥವರು ಯಾರಾದರೂ ಇದ್ದಾರೆಯೇ? ಹೌದು, ಪರಲೋಕದಲ್ಲಿರುವವರು ತಿರುಗಿಕೊಳ್ಳುವ ಅವಶ್ಯಕತೆಯಿಲ್ಲ. ಭೂಲೋಕದಲ್ಲಿಯೂ ಅನೇಕರು ತಮ್ಮ ಅಲೆದಾಟಗಳನ್ನು ಬಿಟ್ಟು ದೇವರ ಕಡೆಗೆ ತಿರುಗಿಕೊಂಡಿದ್ದಾರೆ ಮತ್ತು ಕ್ರಿಸ್ತನ ಕಡೆಗೆ ಬಂದಿದ್ದಾರೆ. ಇನ್ನೂ ಕೆಲವರು ಫರಿಸಾಯರ ಹಾಗೆ (18:9), ನಾವು ದೇವರ ಕಡೆಗೆ ತಿರುಗಿಕೊಳ್ಳುವ ಅವಶ್ಯಕತೆಯಿಲ್ಲ ಎಂಬದಾಗಿ ಯೋಚಿಸುವವರಾಗಿದ್ದಾರೆ, ಆದರೆ ಅಂಥವರೇ ಮೊದಲು ದೇವರ ಕಡೆಗೆ ತಿರುಗಿಕೊಳ್ಳಬೇಕಾಗಿದೆ.
ಉತ್ತರ: ಲೂಕ 15ನೇ ಅಧ್ಯಾಯ, Ans: Luke 15🤔🧠ಈ ದಿನದ ಸವಾಲು!🤔🧠 Answer daily and be blessed 🙏
#oldtestament #newtestament #biblequiz #bibletrivia #bible #quiz #biblestudy #biblestudymoments #biblequestions #bibleknowledge #verseoftheday #devotional #biblejournaling #butfirstjesus #intheword #christian #jesus #coffeeandjesus #lampandlight #powerofprayer #readthroughthebible #seekhimfirst #biblestudy #shereadstruth #morningprayer #🔱 ಭಕ್ತಿ ಲೋಕ #ಬೈಬಲ್ ಕ್ವಿಜ್ #Bible #ಯೇಸುವಿನ ವಾಕ್ಯ # ದಿನದ quez #📚 ಬೈಬಲ್✝️ #✝ಯೇಸು ವಾಕ್ಯಗಳು📖
00:29
