ತಾಯಿಯಿಂದ 25₹ ವಿಧವಾ ವೇತನಕ್ಕೆ 100₹ ಲಂಚ ಪಡೆದಿದ್ದ ಅಧಿಕಾರಿ! ಅದೇ ಹಠಕ್ಕೆ ತಾನೇ IAS ಆದ್ರು ಮಹಾಂತೇಶ್ ಬೀಳಗಿ - AIN Kannada
ಬೆಂಗಳೂರು: ಮಂಗಳವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಬಾಲ್ಯ ಜೀವನದ ಕಷ್ಟಗಳು ಮತ್ತು ಸಮಾಜಮುಖಿ ಸೇವೆಯ ಕುರಿತಾದ ನೆನಪುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮಹಾಂತೇಶ್ ಬೀಳಗಿ ಅವರ ಬಾಲ್ಯದಲ್ಲಿ ತಂದೆ ಅಕಾಲಿಕವಾಗಿ ನಿಧನರಾಗಿದ್ದರು. ಬಡತನದ ನಡುವೆ, ತಾಯಿಗೆ ವಿಧವಾ ವೇತನ ಪಡೆಯಲು ನೂರಾರು ರೂಪಾಯಿಗಳ ಲಂಚ ನೀಡಬೇಕಾಗಿತ್ತು ಎಂಬ ಕಷ್ಟಕಾಲವನ್ನು ಅವರು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ. ನನ್ನ ತಂದೆ ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ಅಕಾಲಿಕ ಮರಣ ಹೊಂದಿದ್ದರು. ಆಗ