ShareChat
click to see wallet page
Amruthadhaare: ಪುಟಾಣಿ ಮಿಂಚು ನೋವಿಗೆ ಅಮ್ಮನಾಗಿ ಸಾಂತ್ವನ ನೀಡಿದ ಭೂಮಿಕಾ- ಏನೀ ಒಡಲ ರಹಸ್ಯ? #📽entertainment(ಸಿನಿಮಾ ಸುದ್ದಿ)📽
📽entertainment(ಸಿನಿಮಾ ಸುದ್ದಿ)📽 - ShareChat
Amruthadhaare: ಪುಟಾಣಿ ಮಿಂಚು ನೋವಿಗೆ ಅಮ್ಮನಾಗಿ ಸಾಂತ್ವನ ನೀಡಿದ ಭೂಮಿಕಾ- ಏನೀ ಒಡಲ ರಹಸ್ಯ?
ಅಮೃತಧಾರೆ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ಗೌತಮ್ ದತ್ತುಪುತ್ರಿ ಮಿಂಚು ಮತ್ತು ಭೂಮಿಕಾ ಭೇಟಿಯಾಗಿದ್ದಾರೆ. ಮಿಂಚುವಿನ ಡೈರಿ ಅಭ್ಯಾಸ ಹಾಗೂ ಕೈ ಮೇಲಿನ ಮಚ್ಚೆಯು ಭೂಮಿಕಾಗೆ ಹಳೆಯ ನೆನಪುಗಳನ್ನು ತರುತ್ತಿದ್ದು, ಈ ಬಾಲಕಿಯೇ ಗೌತಮ್-ಭೂಮಿಕಾರನ್ನು ಒಂದುಗೂಡಿಸುವ ಲಕ್ಷಣಗಳು ಕಾಣಿಸುತ್ತಿವೆ.

More like this