INSTALL
ಕಾಯಕವೇ ಕೈಲಾಸ..
"ತೊತ್ತಿಂಗೇಕೆ ಲಕ್ಷಣ??? ಬಂಟಂಗೇಕೆ ಆಚಾರ??? ಆಗಮವೇಕೆ ಡಿಂಗರಿಗಂಗೆ, ಒಕ್ಕುದನುಂಬುವಂಗಯ್ಯಾ??? ಕೂಡಲಸಂಗಮದೇವಾ ನಿಮ್ಮ ನಂಬುವುದಾಚಾರವಯ್ಯಾ.. ✍🏻 ಕ್ರಾಂತಿಯೋಗಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏
#ವಚನಗಳು
#ಬಸವಾದಿ ಶರಣ ಶರಣೆಯರು
#//🌳ವಚನ ಸಾಹಿತ್ಯ 🌳//
#ಬಸವಣ್ಣನವರ ವಚನಗಳು
#ಶರಣ ಸಾಹಿತ್ಯ
4
14
कमेंट
More like this
Your browser does not support JavaScript!