ShareChat
click to see wallet page
#ನನ್ನ ಹವ್ಯಾಸ #❄️ರಂಗೋಲಿ #😍 ನನ್ನ ಸ್ಟೇಟಸ್ #📝ನನ್ನ ಕವಿತೆಗಳು
ನನ್ನ ಹವ್ಯಾಸ - ಗಝಲ್ దివ్య ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿ ಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು ದೇವನೇ   ಸತ್ಯದ ಪ್ರಣತಿ ಎಲ್ಲೆಡೆ ಜ್ಞಾನಜ್ಯೋತಿಯ ಪ್ರಸರಿಸಲಿ  ಸುತ್ತು ಕವಿದಿದೆ ತಮೋ ರಜ ಗುಣಗಳಕಾವಳ ಮುತ್ತಿ ಅವುಗಳ ದಮನಿಸುತ ಸಾತ್ವಿಕತೆ ಪ್ರಚೋದಿಸಲಿ ಜಗದ ಆಡುಂಬೊಲದಿ ಅರಿಷಡ್ವರ್ಗಗಳದೆ ಮೇಲುಗೈ ಏಕೆ ಮನದ ಕೋಟೆಯಲಿ ಸಜ್ಜನತೆ ಪ್ರಕಾಶವು ಪ್ರವೇಶಿಸಲಿ ಸುಜಿಯ ಜೀವನದಿ ಸತ್ಸಂಗ ಸಹವಾಸ ಸದಾ ದೊರೆಯುತಿರು ಖ ವಿಜಯ ಪತಾಕೆಯು ವೈಭವದಿ ಹಾರಾಡುತ ಪ್ರಕಾಶಿಸಲಿ HNPP OIWALI ಸುಜಾತಾ ರವೀಲ್  WRITERS WAY ಗಝಲ್ దివ్య ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿ ಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು ದೇವನೇ   ಸತ್ಯದ ಪ್ರಣತಿ ಎಲ್ಲೆಡೆ ಜ್ಞಾನಜ್ಯೋತಿಯ ಪ್ರಸರಿಸಲಿ  ಸುತ್ತು ಕವಿದಿದೆ ತಮೋ ರಜ ಗುಣಗಳಕಾವಳ ಮುತ್ತಿ ಅವುಗಳ ದಮನಿಸುತ ಸಾತ್ವಿಕತೆ ಪ್ರಚೋದಿಸಲಿ ಜಗದ ಆಡುಂಬೊಲದಿ ಅರಿಷಡ್ವರ್ಗಗಳದೆ ಮೇಲುಗೈ ಏಕೆ ಮನದ ಕೋಟೆಯಲಿ ಸಜ್ಜನತೆ ಪ್ರಕಾಶವು ಪ್ರವೇಶಿಸಲಿ ಸುಜಿಯ ಜೀವನದಿ ಸತ್ಸಂಗ ಸಹವಾಸ ಸದಾ ದೊರೆಯುತಿರು ಖ ವಿಜಯ ಪತಾಕೆಯು ವೈಭವದಿ ಹಾರಾಡುತ ಪ್ರಕಾಶಿಸಲಿ HNPP OIWALI ಸುಜಾತಾ ರವೀಲ್  WRITERS WAY - ShareChat

More like this