ShareChat
click to see wallet page
ಓವಲ್ ಟೆಸ್ಟ್ ನಲ್ಲಿ ಭಾರತದ ಗೆಲುವಿನ ರೂವಾಯಿಯಾಗಿದ್ದ ಪ್ರಸಿದ್ಧ ಕೃಷ್ಣಗೆ ವಿಂಡೀಸ್ ವಿರುದ್ಧ ಟೆಸ್ಟ್ ಪಂದ್ಯಕ್ಕಿಲ್ಲಅವಕಾಶ. ದೇವದತ್ ಪಡಿಕ್ಕಲ್ ಸಹ ಪ್ಲೇಯಿಂಗ್ ಇಲೆವೆನ್ ನಲ್ಲಿ ಇಲ್ಲ! ಯಾಕೆ? #India Vs West Indies Test
India Vs West Indies Test - ShareChat
Ind Vs WI 1st Test- ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಒಬ್ಬನೇ ಕನ್ನಡಿಗ; ಓವಲ್ ಟೆಸ್ಟ್ ಹೀರೋಗಿಲ್ಲ ಸ್ಥಾನ! ಯಾಕೆ?
India Vs West Indies- ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಕೆಲ ಅಚ್ಚರಿಯ ಬದಲಾವಣೆಗಳಾಗಿವೆ. ಕಾರ್ಯದೊತ್ತಡ ನಿರ್ವಹಣೆ ಒತ್ತಡವಿದ್ದರೂ ಜಸ್ಪ್ರೀತ್ ಬುಮ್ರಾ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಓವಲ್ ಟೆಸ್ಟ್ ನಲ್ಲಿ ಮಿಂಚಿದ್ದ ಕರ್ನಾಟಕದ ಪ್ರಸಿದ್ಧ ಕೃಷ್ಣ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಅದೇ ರೀತಿ ಕರುಣ್ ನಾಯರ್ ಅವರ ಬದಲಿಗೆ ಆಯ್ಕೆ ಆಗಿರುವ ದೇವದತ್ ಪಡಿಕ್ಕಲ್ ಅವರನ್ನೂ ಕಣಕ್ಕಿಳಿಸಿಲ್ಲ.

More like this