ಅದ್ವಿತಿ ಶೆಟ್ಟಿ ಹಿಂದೆ 'ಲವ್ ಯು' ಎನ್ನುತ್ತಾ ಓಡಾಡ್ತಿರೋ ರೂಪೇಶ್ ಶೆಟ್ಟಿ; ಆದ್ರೂ'ವಿಐಪಿ'ಗಳೂ ಬಂದಿದ್ಯಾಕೆ?
Roopesh Shetty acting and directing Jai movie song released became viral. ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆ-ನಿರ್ದೇಶನದ ಜೈ ಚಿತ್ರದ ಲವ್ ಯೂ ಹಾಡು ಸಖತ್ ವೈರಲ್ ಆಗಿದೆ.