ಸರ್ಕಾರದ ಜನವಿರೋಧಿ ಧೋರಣೆ ವಿರುದ್ಧ NDA ಮೈತ್ರಿ ಪಕ್ಷದಿಂದ ಜಂಟಿ ಹೋರಾಟ: ಪರಿಷತ್ ಶಾಸಕ ಟಿ.ಎ.ಶರವಣ - AIN Kannada
ಬೆಂಗಳೂರು: ಕೇಂದ್ರ ಎನ್'ಡಿಎ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ರಾಜ್ಯದಲ್ಲೂ ಜಂಟಿಯಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿವೆ ಎಂದು ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ತಿಳಿಸಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರ ವಿಧಾನ ಸೌಧದ ಕಚೇರಿಯಲ್ಲಿ ಅವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಶರವಣ ಅವರು ಮಾತನಾಡಿದರು. ಸರ್ಕಾರದ ಜನ ವಿರೋಧಿ ಧೋರಣೆಗಳ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಯಾವ ರೀತಿ ಹೋರಾಟ ಮಾಡಬೇಕು. ವಿಧಾನ ಮಂಡಲದಲ್ಲಿ ಮಿತ್ರ ಪಕ್ಷಗಳಾದ