ShareChat
click to see wallet page
#✨🪔ದೀಪಾವಳಿ Coming Soon🪔✨
✨🪔ದೀಪಾವಳಿ Coming Soon🪔✨ - ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು ದೀಪಾವಳಿ ಹಬ್ಬದ ದಿನಗಳ ಸಂಕ್ಷಿಪ್ತ ಮಾಹಿತಿ ತಿಳಿಕೂಂಡು ಆಚರಿಸಿ: ೧ಧನತ್ರಯೋದಶಿ - ಧನತ್ರಯೋದಶಿಯವರೆಗೆ ಉಳಿದಿರುವ ಸಂಪತ್ತನ್ನು ಧರ್ಮಕ್ಕಾಗಿ ವ್ಯಯಿಸಿದರೆ ಧನಲಕ್ಷ್ಮೀಯು ಕೊನೆವರೆಗೆ ನಮ್ಮಲ್ಲಿರುತ್ತಾಳೆ. ೨ ನರಕಚತುರ್ದಶಿ ತನಲಿರುವ ನರಕರೂಪಿ ಪಾಪವಾಸನೆ & ಅಹಂ ನಾಶಗೂಳಿಸುವುದು; ೩ ಲಕ್ಷ್ಮೀಪೂಜೆ ಮಾಲಿನ್ಯವನ್ನು ಅಹಂ & ನಾಶಗೊಳಿಸಲು ಲಕ್ಷ್ಮೀ & ಸರಸ್ವತಿ ಪೂಜೆ ೪. ಬಲಿಪಾಡ್ಯಮಿ ಅತ್ಯಂತ ದಾನಿಯಾಗಿದ್ದ ಬಲಿರಾಜನನ್ನು ಸ್ಮರಿಸುವುದು. ೫ ಸಹೋದರ ಬಿದಿಗೆ - ದ್ವೇಷ, ಅಸೂಯೆ CHaleha Bajaragi ನಾಶಗೂಳಿಸಿ ವಾತ್ಸಲ್ಯಭಾವ ಬೆಳೆಸುವುದು. ಶುಭಮಸು ದೀಪಾವಳಿಯ ಹಬ್ಬದ ಹಾರ್ದಿಕ ಶುಭಾಶಯಗಳು ದೀಪಾವಳಿ ಹಬ್ಬದ ದಿನಗಳ ಸಂಕ್ಷಿಪ್ತ ಮಾಹಿತಿ ತಿಳಿಕೂಂಡು ಆಚರಿಸಿ: ೧ಧನತ್ರಯೋದಶಿ - ಧನತ್ರಯೋದಶಿಯವರೆಗೆ ಉಳಿದಿರುವ ಸಂಪತ್ತನ್ನು ಧರ್ಮಕ್ಕಾಗಿ ವ್ಯಯಿಸಿದರೆ ಧನಲಕ್ಷ್ಮೀಯು ಕೊನೆವರೆಗೆ ನಮ್ಮಲ್ಲಿರುತ್ತಾಳೆ. ೨ ನರಕಚತುರ್ದಶಿ ತನಲಿರುವ ನರಕರೂಪಿ ಪಾಪವಾಸನೆ & ಅಹಂ ನಾಶಗೂಳಿಸುವುದು; ೩ ಲಕ್ಷ್ಮೀಪೂಜೆ ಮಾಲಿನ್ಯವನ್ನು ಅಹಂ & ನಾಶಗೊಳಿಸಲು ಲಕ್ಷ್ಮೀ & ಸರಸ್ವತಿ ಪೂಜೆ ೪. ಬಲಿಪಾಡ್ಯಮಿ ಅತ್ಯಂತ ದಾನಿಯಾಗಿದ್ದ ಬಲಿರಾಜನನ್ನು ಸ್ಮರಿಸುವುದು. ೫ ಸಹೋದರ ಬಿದಿಗೆ - ದ್ವೇಷ, ಅಸೂಯೆ CHaleha Bajaragi ನಾಶಗೂಳಿಸಿ ವಾತ್ಸಲ್ಯಭಾವ ಬೆಳೆಸುವುದು. ಶುಭಮಸು - ShareChat

More like this