ShareChat
click to see wallet page
#ಭಾರತ #ಸಲಾಂ ಸೈನಿಕ ನಮ್ಮ ಸೇನೆ ನಮ್ಮ ಹೆಮ್ಮೆ ನಮ್ಮ ವೀರ ಯೋಧರು ಭಾರತ ಮಾತೆಯ ಗೌರವ ಮತ್ತು ಸಮ್ಮಾನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತಮ್ಮ ಕರ್ತವ್ಯನಿಷ್ಠೆಯ ಲಕ್ಷ್ಯದತ್ತ ದೃಷ್ಟಿ ನೆಟ್ಟು ಮುನ್ನಡೆದು ಜಯಶೀಲರಾದರು. ಭಾರತ ಮಾತೆಯ ಗೌರವ ಇಮ್ಮಡಿಗೊಳಿಸಿದರು. ದಿಟ್ಟತನದ ಸರ್ಜಿಕಲ್ ಸ್ಟ್ರೈಕ್ ಮೂಲಕ ಇಡೀ ಜಗತ್ತಿಗೇ ನಮ್ಮ ವೀರ ಯೋಧರು ಪರಾಕ್ರಮ ತೋರಿಸಿದ ದಿನವಿಂದು. #SurgicalStrike
ಭಾರತ - ಸರ್ಜಿಕಲ್ ಸ್ತೆ 86 சச ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಜಗತ್ತಿಗೇ ಪರಾಕ್ರಮ ತೋರಿಸಿದ ದಿನವಿಂದು @Karataka bjp org 000 BJPAKaralaka] OBJPKARLive | ಸರ್ಜಿಕಲ್ ಸ್ತೆ 86 சச ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಜಗತ್ತಿಗೇ ಪರಾಕ್ರಮ ತೋರಿಸಿದ ದಿನವಿಂದು @Karataka bjp org 000 BJPAKaralaka] OBJPKARLive | - ShareChat

More like this