Spinach: ಪಾಲಕ್ ಸೊಪ್ಪು ಕೊಳೆಯದಂತೆ ದೀರ್ಘಕಾಲದವರೆಗೆ ಫ್ರೆಶ್ ಆಗಿರ್ಬೇಕು ಅಂದ್ರೆ ಈ ಟಿಪ್ಸ್ ಪಾಲೋ ಮಾಡಿ..! #Spinach: ಪಾಲಕ್ ಸೊಪ್ಪು ಕೊಳೆಯದಂತೆ ದೀರ್ಘಕಾಲದವರೆಗೆ ಫ್ರೆಶ್ ಆಗಿರ್ಬೇಕು ಅಂದ್ರೆ ಈ ಟಿಪ್ಸ್ ಪಾಲೋ ಮಾಡಿ..! -

Spinach: ಪಾಲಕ್ ಸೊಪ್ಪು ಕೊಳೆಯದಂತೆ ದೀರ್ಘಕಾಲದವರೆಗೆ ಫ್ರೆಶ್ ಆಗಿರ್ಬೇಕು ಅಂದ್ರೆ ಈ ಟಿಪ್ಸ್ ಪಾಲೋ ಮಾಡಿ..! - AIN Kannada
ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಹಸಿರು ಎಲೆ ತರಕಾರಿಗಳ ಲಭ್ಯತೆ ಹೆಚ್ಚಾಗುತ್ತದೆ. ಅದರಲ್ಲಿ ಪಾಲಕ್ (Spinach) ಪ್ರಮುಖವಾದದ್ದು. ಪೌಷ್ಠಿಕತೆಯಲ್ಲಿ ಸಮೃದ್ಧವಾಗಿರುವ ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಉಪಯುಕ್ತ. ಆದರೆ ಇದರ ಶೆಲ್ಫ್ ಲೈಫ್ ಕಡಿಮೆ ಆಗಿರುವುದರಿಂದ ಬೇಗನೆ ಹಾಳಾಗುವ ಸಾಧ್ಯತೆ ಹೆಚ್ಚು. ಸರಿಯಾದ ವಿಧಾನದಲ್ಲಿ ಸಂಗ್ರಹಿಸಿದರೆ ಪಾಲಕ್ ಅನ್ನು ಹಲವು ದಿನಗಳವರೆಗೆ ತಾಜಾ ಇಟ್ಟುಕೊಳ್ಳಬಹುದು. https://ainkannada.com/good-news-for-employees-if-you-work-1-hour-more-you-will-get-double-your-salary/ ಹಾನಿಗೊಂಡ ಎಲೆಗಳನ್ನು ತೆಗೆದುಹಾಕಿ ಮಾರುಕಟ್ಟೆಯಿಂದ ತಂದ ಪಾಲಕ್ ಸೊಪ್ಪಿನಲ್ಲಿ ಕೆಲವೊಮ್ಮೆ ಕೊಳೆತ ಅಥವಾ ಹಾನಿಗೊಂಡ ಎಲೆಗಳು ಮಿಶ್ರಣವಾಗಿರುತ್ತವೆ. ಇವು ಉಳಿದ ಎಲೆಗಳನ್ನೂ ಬೇಗನೆ
