ShareChat
click to see wallet page
ಮನೋಹರ್ ಪುತ್ರನ್ (53) ಮೃತ ವ್ಯಕ್ತಿ.ಬುಧವಾರ ಸಂಜೆ 6:30ಕ್ಕೆ‌ ಈ ಘಟನೆ ನಡೆದಿದೆ. ಇವರು ಬಲೆ ಹಾಕಿ ಮೀನು ಹಿಡಿಯಲು ಹೋದಾಗ ನೀರಿಗೆ ಬಿದ್ದು ಮೃತ ಮೃತಪಟ್ಟಿದ್ದಾರೆ. ಘಟನೆ ಬುಧವಾರ ಸಂಜೆ 6:30ಕ್ಕೆ ನಡೆದಿದೆ. ಬಳಿಕ ಸ್ಥಳೀಯರು ಹಾಗೂ ಪಣಂಬೂರು ಠಾಣಾ ಪೊಲೀಸರು ಶೋಧ ಕಾರ್ಯ ನಡೆಸಿ, ಸುಮಾರು ರಾತ್ರಿ 9:30ಕ್ಕೆ ಮೃತದೇಹವನ್ನು ಪತ್ತೆಹಚ್ಚಿದರು. #news ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
news - ShareChat
00:24

More like this