ShareChat
click to see wallet page
ಅವರು ನಂ. 1 ಶ್ರೇಯಾಂಕದ ತಂಡ. ಆದರೆ ಅವರ ಕಾರ್ಯಗಳು ಮಾತ್ರ Third Rated ಎಂದು ನಾಲಿಗೆ ಹರಿಬಿಟ್ಟಿರುವ ಪಾಕ್ ಮಾಜಿ ಕ್ರಿಕೆಟಿಗಬಾಸಿತ್ ಅಲಿ! #Indo Pak Cricket Rivalry
Indo Pak Cricket Rivalry - ShareChat
`ಭಾರತ ಥರ್ಡ್ ರೇಟೆಡ್ ತಂಡ!': ಹೊತ್ತಿ ಉರಿಯುತ್ತಿರುವ `ಏಷ್ಯಾ ಕಪ್ ಟ್ರೋಫಿ' ವಿವಾದಕ್ಕೆ ತುಪ್ಪ ಸುರಿದ ಪಾಕ್ ನ ಮಾಜಿ ಕ್ರಿಕೆಟಿಗ
Indo Pak Cricket Rivalry- ಏಷ್ಯಾ ಕಪ್ ಟ್ರೋಫಿ ಸ್ವೀಕರಿಸುವ ವಿಚಾರಕ್ಕೆ ಸಂಬಂಧಿಸಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವೈಮನಸ್ಯ ಮತ್ತಷ್ಟು ಹೆಚ್ಚಾಗಿದೆ. ಭಾರತ ತಂಡ ಬೇಕಿದ್ದಲ್ಲಿ ಎಸಿಸಿ ಕಛೇರಿಗೆ ಆಗಮಿಸಿ ನನ್ನ ಕೈಯಿಂದಲೇ ಟ್ರೋಫಿ ಪಟ್ಟು ಹಿಡಿದು ಕುಳಿತಿದ್ದರೆ, ಬಿಸಿಸಿಐಯು ಈ ವಿಚಾರವಾಗಿ ಐಸಿಸಿಯ ಮೊರೆ ಹೋಗಿದೆ. ಏತನ್ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ಅವರು ಪಿಸಿಬಿಯ ನಡೆಯನ್ನು ಸಮರ್ಥಿಸಿಕೊಂಡಿದ್ದು ಭಾರತ ಕ್ರಿಕೆಟ್ ನಲ್ಲಿ ನಂಬರ್ 1 ತಂಡವಾದರೂ ನಡತೆಯಲ್ಲಿ ಥರ್ಡ್ ರೇಟೆಡ್ ತಂಡ ಎಂದು ಜರೆದಿದ್ದಾರೆ.

More like this