ಭಕ್ತ ಪ್ರಹ್ಲಾದನು ಈ 9 ಮಾರ್ಗಗಳ ಮೂಲಕ ಭಕ್ತಿಯನ್ನು ಪಡೆಯಿರಿ ಎಂದಿದ್ದಾನೆ.!
ಹಿರಣ್ಯ ಕಶಿಪುವಿನ ಮಗನಾದ ಹಾಗೂ ವಿಷ್ಣು ದೇವನ ಪರಮ ಭಕ್ತನಾದ ಪ್ರಹ್ಲಾದನು ಭಕ್ತಿಯನ್ನು ಹೇಗೆ ಪಡೆಯಬೇಕು ಹಾಗೂ ಭಕ್ತಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಜ್ಞಾನವನ್ನು ನೀಡಿದ್ದಾನೆ. ವಿಷ್ಣುವಿನ ಮಹಾನ್ ಭಕ್ತನಾದ ಪ್ರಹ್ಲಾದನು ನೀಡಿದ ಭಕ್ತಿಯ ಮಾರ್ಗಗಳು ಯಾವುವು.? ಭಕ್ತಿಯನ್ನು ಪಡೆಯಬಹುದಾದ ಸರಳ ಮಾರ್ಗಗಳಿವು.