#ನವರಾತ್ರಿಯ ಮೊದಲನೇ ದಿನ 💛"ಶೈಲ ಪುತ್ರಿ"💛
#🙏 ನವರಾತ್ರಿ ಶುಭಾಶಯಗಳು🔱🔱
#ನವರಾತ್ರಿ
#ನವರಾತ್ರಿ ಹಬ್ಬದ ಶುಭಾಶಯಗಳು....p
#ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ನಮ್ಮ ಮನೆಯದಸರಾ ಗೋಂಬೇಗಳು
ನವರಾತ್ರಿಯ ಮೊದಲನೇ ದಿನ ದೇವಿ ಶೈಲ ಪುತ್ರಿ 🤍
ಶೈಲ ಪುತ್ರಿ ದೇವಿಯು ಆದಿಶಕ್ತಿಯ ಸ್ವರೂಪವಾಗಿದ್ದು , ಹಿಮಾಲಯದ ಪರ್ವತರಾಜನ ಮಗಳಾಗಿ ಜನಿಸಿದ ಪಾರ್ವತಿ ದೇವಿಯ ಅವತಾರವಾಗಿ , ತಮ್ಮ ಗಂಡ ಶಿವನನ್ನು ಮದುವೆಯಾಗಲು ತೀವ್ರ ತಪಸ್ಸು ಮಾಡಿ ಯಶಸ್ವಿಯಾಗಿ ಶಿವನ ಪ್ರೀತಿ ಗಳಿಸಿ ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ದೇವತೆಯಾಗಿದ್ದಾರೆ..
