#🏏ಫೈನಲ್ - ಭಾರತ vs ಪಾಕಿಸ್ತಾನ🏏 Asia Cup 2025: ಪಾಕ್ ವಿರುದ್ಧದ ಪಂದ್ಯಕ್ಕು ಮುನ್ನ ಭಾರತಕ್ಕೆ ಬಿಗ್ ಶಾಕ್: ಹಾರ್ದಿಕ್, ಅಭಿಷೇಕ್, ತಿಲಕ್ ಹೊರಕ್ಕೆಹಾರ್ದಿಕ್ ಪಾಂಡ್ಯ ಜೊತೆಗೆ, ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಕೂಡ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತೊಂದರೆ ಅನುಭವಿಸಿದ್ದಾರೆ. 10 ನೇ ಓವರ್‌ನ ಎರಡನೇ ಎಸೆತದ ನಂತರ ಅಭಿಷೇಕ್ ನಿರ್ಗಮಿಸಿದರು. 18 ನೇ ಓವರ್‌ನಲ್ಲಿ ತಿಲಕ್ ವರ್ಮಾ ಕೂಡ ಗಾಯಗೊಂಡರು. #🏆 ಏಷಿಯನ್ ಕ್ರಿಕೆಟ್ ಕಪ್ #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲

00:10