#🌺 ದೇವಿ ಸ್ಕಂದಮಾತಾ
#🙏 ನವರಾತ್ರಿ ಶುಭಾಶಯಗಳು🔱🔱
#✨ ನವರಾತ್ರಿ ಸ್ಟೇಟಸ್
#💚ನವರಾತ್ರಿ ವಿಶೇಷ ಲುಕ್ - 5ನೇ ದಿನ ಹಸಿರು ಬಣ್ಣ🥻
ನವರಾತ್ರಿಯ ಐದನೇ ದಿನ
ದೇವಿ ಸ್ಕಂದ ಮಾತೆ 💚
ಬಾಲ ಸುಬ್ರಹ್ಮಣ್ಯ ( ಸ್ಕಂದ ) ಸ್ವಾಮಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವುದರಿಂದ ಈಕೆಯನ್ನು ಸ್ಕಂದ ಮಾತಾ ಎಂದು ಕರೆಯಲಾಗುತ್ತದೆ..
ಸ್ಕಂದ ಮಾತೆಯನ್ನು ಪೂಜಿಸುವುದರಿಂದ ಜೊತೆಗೆ ಸ್ಕಂದನನ್ನು ಆರಾಧಿಸಲಾಗುತ್ತದೆ ಮತ್ತು ತನ್ನ ಭಕ್ತರನ್ನು ಮಕ್ಕಳಂತೆ ಕಾಪಾಡುತ್ತಾಳೆ..
