BBK 12: ಡ್ರಾಮ ಮಾಡಿದ್ರೆ ಹೈಲೈಟ್, ನಿಯತ್ತಾಗಿ ಆಡೋರು ಮೂಲೆಗುಂಪು; ಧನುಷ್, ಅಭಿ ಪರ ಬ್ಯಾಟ್ ಬೀಸಿದ ಬಿಗ್ ಬಾಸ್ ವೀಕ್ಷಕರು
BBK 12: ಬಿಗ್ ಬಾಸ್ ಕನ್ನಡ ಸೀಸನ್ 12 ಭರ್ಜರಿಯಾಗಿ ಸಾಗುತ್ತಿದೆ. ಕಳೆದ ಮೂರು ವಾರಗಳಿಂದ ಜಗಳಗಳೇ ಹೈಲೈಟ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ವೀಕ್ಷಕರು ಕಿಡಿ ಕಾರಿದ್ದು, ನಿಯತ್ತಾಗಿ ಆಡುವ ಧನುಷ್ ಗೌಡ ಮತ್ತು ಅಭಿಷೇಕ ಅವರನ್ನು ಹೈಲೈಟ್ ಮಾಡಲ್ಲ ಎಂದು ದೂರಿದ್ದಾರೆ.