ShareChat
click to see wallet page
#🔴ಬಿಗ್ ಬಾಸ್​ ಚದುರಂಗಕ್ಕೆ ಮಾಸ್ಕ್ ಮ್ಯಾನ್ ಎಂಟ್ರಿ 👈🎭 ಹೊಸ ಬಿಗ್ ಬಾಸ್ ಪ್ರೋಮೋದಲ್ಲಿರುವ ವ್ಯಕ್ತಿ ಬೇರೆ ಯಾರೂ ಅಲ್ಲ ಟಗರು ಚಿತ್ರದ ಕಾಕ್ರೋಚ್ ಸುಧೀ ಎಂದು ಅನೇಕರು ಊಹಿಸುತ್ತಿದ್ದಾರೆ. ಸುಧೀ ಅವರ ಕೈಯಲ್ಲಿರುವ ಉಂಗುರ, ಕಡಗ, ಎಲ್ಲವನ್ನೂ ಈ ವ್ಯಕ್ತಿಗೆ ಹೋಲಿಸಲಾಗುತ್ತಿದೆ. ಅಂತಹ ಪೋಸ್ಟ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಗಮನ ಸೆಳೆಯುತ್ತಿವೆ. ಆದರೆ, ಬಿಗ್ ಬಾಸ್ ಮನೆಯವರು ಈ ವಿಷಯದ ಬಗ್ಗೆ ಏನನ್ನೂ ಹೇಳಿಲ್ಲ. ಮಾಸ್ಕ್‌ ಮ್ಯಾನ್‌ ಪ್ರೋಮೋ ಬಿಟ್ಟು ಮೌನವಾಗಿದ್ದಾರೆ. ಕೌಂಟ್‌ಡೌನ್ ಆಗಿ ಮೂರು ದಿನಗಳು ಉಳಿದಿವೆ ಎಂದು ಹೇಳುವ ಸಣ್ಣ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
🔴ಬಿಗ್ ಬಾಸ್​ ಚದುರಂಗಕ್ಕೆ ಮಾಸ್ಕ್ ಮ್ಯಾನ್ ಎಂಟ್ರಿ 👈🎭 - ShareChat
00:10

More like this