#🙏 ನವರಾತ್ರಿ ಶುಭಾಶಯಗಳು🔱🔱 ಕೂಷ್ಮಾಂಡಾದೇವಿಯೇ ನಮಃ 🙏🙇🕉️
ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ । ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ॥
ಜಗನ್ಮಾತೆ ದುರ್ಗೆಯ ನಾಲ್ಕನೆಯ ಸ್ವರೂಪದ ಹೆಸರು ಕೂಷ್ಮಾಂಡಾ ಎಂದಾಗಿದೆ. ತನ್ನ ಮಂದ ಮಧುರ ನಗುವಿನಿಂದ (ಅಂಡ) ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವೀ ಎಂದು ಕರೆಯುವರು.....
ಶುಭೋದಯ....
