ಗುಮ್ಮಡಿ ನರಸಯ್ಯನಾಗಿ ಶಿವರಾಜ್‌ಕುಮಾರ್: ತೆಲುಗು ರಾಜಕಾರಣಿಯಾದ ಹ್ಯಾಟ್ರಿಕ್ ಹೀರೋ!
ಈ ದೀಪಾವಳಿ ಹಬ್ಬಕ್ಕೆ ಶಿವರಾಜ್‌ಕುಮಾರ್ ಅಭಿನಯದಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಚಿತ್ರದ ಹೆಸರು ‘ಗುಮ್ಮಡಿ ನರಸಯ್ಯ’. ಕನ್ನಡ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ.ShivaRajkumar acting as Gummadi Narasaiah in his new movie