ಏನಾದರೂ ಸಾಧಿಸಬೇಕಾದರೆ ಇವುಗಳನ್ನು ಮಾಡಲೇಬೇಡಿ ಎನ್ನುತ್ತೆ ಗರುಡ ಪುರಾಣ.!
ಗರುಡ ಪುರಾಣವು ಪ್ರಗತಿಯನ್ನು ಸಾಧಿಸಲು, ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದಲು ಕೆಲವೊಂದು ಸಲಹೆಗಳನ್ನು ನೀಡಿದೆ. ಅವುಗಳನ್ನು ಪಾಲಿಸುವುದರಿಂದ ಜೀವನ ಸುಂದರವಾಗಿರುತ್ತದೆ. ನಾವು ಅಭಿವೃದ್ಧಿ ಹೊಂದಬೇಕಾದರೆ ಈ ಕೆಲಸಗಳನ್ನು ಮಾಡಬಾರದು ಎಂದಿದೆ ಗರುಡ ಪುರಾಣ. ಆ ಕೆಲಸಗಳು ಯಾವುವು ಗೊತ್ತೇ.?