ShareChat
click to see wallet page
#😭ಏಕಾಏಕಿ ಕುಸಿದು ಬಿದ್ದ ಖ್ಯಾತ​ ನಟ: ICUಗೆ ದಾಖಲು!🔴 ನಟ ಗೋವಿಂದ ಅವರು ಮುಂಬೈನ ಕ್ರಿಟಿಕೇರ್‌ ಏಷ್ಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲಿ ಕುಸಿದು ಬಿದ್ದ ನಂತರ ಗೋವಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಿಲಾಯಿತು. ನಟ ಗೋವಿಂದ ಅವರ ವಕೀಲ ಲಲಿಲತ್‌ ಬಿಂದಾಲ್‌ ಅವರು ನಟರಿಗೆ ಅಸ್ವಸ್ಥತೆ ಕಂಡುಬಂದಿತ್ತು ಎಂದು ತಿಳಿಸಿದ್ದಾರೆ. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲
😭ಏಕಾಏಕಿ ಕುಸಿದು ಬಿದ್ದ ಖ್ಯಾತ​ ನಟ: ICUಗೆ ದಾಖಲು!🔴 - ShareChat
00:09

More like this