ShareChat
click to see wallet page
#🙏 ನವರಾತ್ರಿ ಶುಭಾಶಯಗಳು🔱🔱 ಓಂ ಶ್ರೀ ಗುರುಭ್ಯೋ ನಮಃ, ಹರಿಃ ಓಂ; ನಿತ್ಯ ಪಂಚಾಂಗ, ಭಾನುವಾರ, ಸೆಪ್ಟೆಂಬರ್ ೨೮, ೨೦೨೫; ಸ್ವಸ್ತಿ ಶ್ರೀ ವಿಶ್ವಾವಸುನ್ನಾಮ ಸಂವತ್ಸರೇ, ದಕ್ಷಿಣಾಯನೇ, ಶರದ್ ಋರ್ತೌ, ಆಶ್ವಯುಜ ಮಾಸೇ, ಶುಕ್ಲ ಪಕ್ಷೇ, ಆದಿತ್ಯ ವಾಸರೇ, ಷಷ್ಠ್ಯಾಂ ತಿಥೌ, ಜ್ಯೇಷ್ಠ ನಕ್ಷತ್ರೇ, ಆಯುಷ್ಮಾನ್ ನಾಮ ಯೋಗೆ, ತೈತಿಲೆ/ಗರಜೆ ಕರಣೇ; ಶರನ್ನವರಾತ್ರಿ ಏಳನೇ ದಿನ; || ಓಂ ಶ್ರೀ ಕಾಳರಾತ್ರಿ ನಮೋಸ್ತುತೇ ||
🙏 ನವರಾತ್ರಿ ಶುಭಾಶಯಗಳು🔱🔱 - ನವರಾತ್ರಿಯ ಏಳನೇ ದಿನದಂದು ದೇವಿಯನ್ನು ಪೂಜಿಸಲಾಗುವುದು: ০০ ಭಕ್ತರ ವಿಘ್ೃಗಳನ್ನು ದೂರ ಮಾಡುವ ನಿಮ್ಮೆಲ್ಲರ ಕೋರಿಕೆಗಳನ್ನು ನಮ್ಮೂ ತಾಯ ಕಾಲರಾತಿ ರeಡೇರಿಸಲ. ನಾಡಿನ ಜನತೆಗೆ ನವರಾತ್ಿಯ ಶುಭಾಶಯಗಳು. ನವರಾತ್ರಿಯ ಏಳನೇ ದಿನದಂದು ದೇವಿಯನ್ನು ಪೂಜಿಸಲಾಗುವುದು: ০০ ಭಕ್ತರ ವಿಘ್ೃಗಳನ್ನು ದೂರ ಮಾಡುವ ನಿಮ್ಮೆಲ್ಲರ ಕೋರಿಕೆಗಳನ್ನು ನಮ್ಮೂ ತಾಯ ಕಾಲರಾತಿ ರeಡೇರಿಸಲ. ನಾಡಿನ ಜನತೆಗೆ ನವರಾತ್ಿಯ ಶುಭಾಶಯಗಳು. - ShareChat

More like this