ShareChat
click to see wallet page
#😍 ನನ್ನ ಸ್ಟೇಟಸ್
😍 ನನ್ನ ಸ್ಟೇಟಸ್ - prabhudev | | ಕಿಸ್ ಮಾಡುವುದರಿಂದ ಸಿಗಲಿದೆ ಹಲವು ಪ್ರಯೋಜನ ' ಸಂಗಾತಿ ನಡುವೆ ಏರ್ಪಡುವ ಮುತ್ತಿನಿಂದ ಹಲವು ಉಪಯೋಗಗಳಿವೆ. ಅವುಗಳೆಂದರೆ: . . ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗುತ್ತದೆ, ಪರಸ್ಪರ ಆತ್ಮಗೌರವ ಹೆಚ್ಚುತ್ತದೆ, ಮಾನಸಿಕ ಒತ್ತಡ ಆತಂಕ, ಸೆಳೆತ ಸ್ನಾಯು   ಅಧಿಕ ರಕ್ತದೂತ್ತಡ ಸಮಸ್ಯೆಗಳು ನಿವಾರಣೆಯಾಗಲಿವೆ . ತಲೆನೋವು ಶಮನವಾಗುತ್ತದೆ; ರಕ್ತನಾಳಗಳನ್ನು ಹಿಗ್ಗಿಸುತ್ತದೆ . ಅಲರ್ಜಿ ಸಮಸ್ಯೆ ದೂರಾಗುತ್ತದೆ, ಲೈಂಗಿಕ ಆಸಕ್ತಿ ಅಧಿಕಗೊಳ್ಳುತ್ತದೆ , ಮುಖದ ಮೂಳೆಗಳು ಬಿಗಿಯಾಗುತ್ತವೆ & జబిల్లు ಹೆಚ್ಚಳವಾಗಿ ಹಲ್ಲಿನ ಹುಳುಕು ಕಡಿಮೆಯಾಗುತ್ತದೆ.  prabhudev | | ಕಿಸ್ ಮಾಡುವುದರಿಂದ ಸಿಗಲಿದೆ ಹಲವು ಪ್ರಯೋಜನ ' ಸಂಗಾತಿ ನಡುವೆ ಏರ್ಪಡುವ ಮುತ್ತಿನಿಂದ ಹಲವು ಉಪಯೋಗಗಳಿವೆ. ಅವುಗಳೆಂದರೆ: . . ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗುತ್ತದೆ, ಪರಸ್ಪರ ಆತ್ಮಗೌರವ ಹೆಚ್ಚುತ್ತದೆ, ಮಾನಸಿಕ ಒತ್ತಡ ಆತಂಕ, ಸೆಳೆತ ಸ್ನಾಯು   ಅಧಿಕ ರಕ್ತದೂತ್ತಡ ಸಮಸ್ಯೆಗಳು ನಿವಾರಣೆಯಾಗಲಿವೆ . ತಲೆನೋವು ಶಮನವಾಗುತ್ತದೆ; ರಕ್ತನಾಳಗಳನ್ನು ಹಿಗ್ಗಿಸುತ್ತದೆ . ಅಲರ್ಜಿ ಸಮಸ್ಯೆ ದೂರಾಗುತ್ತದೆ, ಲೈಂಗಿಕ ಆಸಕ್ತಿ ಅಧಿಕಗೊಳ್ಳುತ್ತದೆ , ಮುಖದ ಮೂಳೆಗಳು ಬಿಗಿಯಾಗುತ್ತವೆ & జబిల్లు ಹೆಚ್ಚಳವಾಗಿ ಹಲ್ಲಿನ ಹುಳುಕು ಕಡಿಮೆಯಾಗುತ್ತದೆ. - ShareChat

More like this