ShareChat
click to see wallet page
#📢ಸೆಪ್ಟೆಂಬರ್ 23ರ ಅಪ್ಡೇಟ್ಸ್ 👈
📢ಸೆಪ್ಟೆಂಬರ್ 23ರ ಅಪ್ಡೇಟ್ಸ್ 👈 - డ్డే 4 ಕೋಟಿ ಭಾರತೀಯರ ವಿಶ್ವಾಸ LokalApp 4 ಜಿಲ್ಲೆಗಳಿಗೆ ಅಪ್ಪಳಿಸಲಿದೆ ಮಳೆ: ಸೆ.24 ರವರೆಗೂ ಉತ್ತರ ಕರ್ನಾಟಕಕ್ಕೆ ಭರ್ಜರಿ ವರುಣಾರ್ಭಟ ಉತ್ತರ ಕರ್ನಾಟಕದಲ್ಲಿ ಭರ್ಜರಿ ಮಳೆಯಾಗುತ್ತಿದ್ದು , ಇಂದಿನಿಂದ ಕರಾವಳಿಯೂ ಸೇರಿದಂತೆ ಹಲವೆಡೆ ಮಳೆ ಚುರುಕು ಪಡೆಯಲಿದೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಬೀದರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಸೆಪ್ಟೆಂಬರ್ 24, 25 ರಂದು ಮಳೆ ತೀವ್ರತೆ ಕಡಿಮೆ ಆದರೂ ವಾರಾಂತ್ಯ ಮತ್ತೆ ಹೆಚ್ಚಳ ಆಗಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ ಮೂರುದಿನವೂ 0989@ 22 ಸೆಪ್ಟೆಂ, 25  By vedashri g m ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ డ్డే 4 ಕೋಟಿ ಭಾರತೀಯರ ವಿಶ್ವಾಸ LokalApp 4 ಜಿಲ್ಲೆಗಳಿಗೆ ಅಪ್ಪಳಿಸಲಿದೆ ಮಳೆ: ಸೆ.24 ರವರೆಗೂ ಉತ್ತರ ಕರ್ನಾಟಕಕ್ಕೆ ಭರ್ಜರಿ ವರುಣಾರ್ಭಟ ಉತ್ತರ ಕರ್ನಾಟಕದಲ್ಲಿ ಭರ್ಜರಿ ಮಳೆಯಾಗುತ್ತಿದ್ದು , ಇಂದಿನಿಂದ ಕರಾವಳಿಯೂ ಸೇರಿದಂತೆ ಹಲವೆಡೆ ಮಳೆ ಚುರುಕು ಪಡೆಯಲಿದೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಬೀದರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಸೆಪ್ಟೆಂಬರ್ 24, 25 ರಂದು ಮಳೆ ತೀವ್ರತೆ ಕಡಿಮೆ ಆದರೂ ವಾರಾಂತ್ಯ ಮತ್ತೆ ಹೆಚ್ಚಳ ಆಗಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂದಿನ ಮೂರುದಿನವೂ 0989@ 22 ಸೆಪ್ಟೆಂ, 25  By vedashri g m ಅದನ್ನು Play Lokal App ಡೌನ್ಲೋಡ್ ಮಾಡಿ Google ನಲ್ಪಿಪಡೆದುಕೊಳ್ರಳಿೆ - ShareChat

More like this