ShareChat
click to see wallet page
#ವಚನ #ಜ್ಯೋತಿ #ಬಸವಣ್ಣ
ವಚನ - ವೇದವನೋದಿದಡೇನು? ಶಾಸ್ತ್ರವ ವ ಕೇಳಿದಡೇನಯ್ಯಾ? ಜಪವ ಮಾಡಿದಡೇನು? ಚ ಮಾಡಿದಡೇನಯ್ಯಾ? ' ತಪವ ಏನ ಮಾಡಿದಡೇನು ನಮ್ಮ ಕೂಡಲಸಂಗಯ್ಯನ ' ಜ್ಯೋ ಮನಮುಟ್ಟದನ್ನಕ್ಕ? ` 0 బనేవెణ్ణ 9 మెనమొట్టువెంకి మోడబిణు వెదాధ్యయిన ನಾವು  ಏನೇ ಮಾಡಿದರೂ ಕೇಳುತ್ತೇವೆ;   ಜಪ-ತಪಗಳನ್ನು . e ಶಾಸ್ತ್ರಗಳನ್ನು ಮಾಡುತ್ತೇವೆ: ఆదరి అవుగెళింది ಶಿವಜ್ಞಾನವನ್ನು  ಹೊಂದದಿದ್ದರೆ;  ಶಿವನ ಒಲುಮೆ సావు ಸಾಧಿಸದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ.  ವ್ಯಾಖ್ಯಾನ: ಡಾ.ಸಿದ್ಧರಾಮ ಸ್ವಾಮಿಗಳು, ರುದ್ರಾಕ್ಷಿಮಠ, ನಾಗನೂರ-ಬೆಳಗಾವಿ ವೇದವನೋದಿದಡೇನು? ಶಾಸ್ತ್ರವ ವ ಕೇಳಿದಡೇನಯ್ಯಾ? ಜಪವ ಮಾಡಿದಡೇನು? ಚ ಮಾಡಿದಡೇನಯ್ಯಾ? ' ತಪವ ಏನ ಮಾಡಿದಡೇನು ನಮ್ಮ ಕೂಡಲಸಂಗಯ್ಯನ ' ಜ್ಯೋ ಮನಮುಟ್ಟದನ್ನಕ್ಕ? ` 0 బనేవెణ్ణ 9 మెనమొట్టువెంకి మోడబిణు వెదాధ్యయిన ನಾವು  ಏನೇ ಮಾಡಿದರೂ ಕೇಳುತ್ತೇವೆ;   ಜಪ-ತಪಗಳನ್ನು . e ಶಾಸ್ತ್ರಗಳನ್ನು ಮಾಡುತ್ತೇವೆ: ఆదరి అవుగెళింది ಶಿವಜ್ಞಾನವನ್ನು  ಹೊಂದದಿದ್ದರೆ;  ಶಿವನ ಒಲುಮೆ సావు ಸಾಧಿಸದಿದ್ದರೆ ಎಲ್ಲವೂ ವ್ಯರ್ಥವಾಗುತ್ತದೆ.  ವ್ಯಾಖ್ಯಾನ: ಡಾ.ಸಿದ್ಧರಾಮ ಸ್ವಾಮಿಗಳು, ರುದ್ರಾಕ್ಷಿಮಠ, ನಾಗನೂರ-ಬೆಳಗಾವಿ - ShareChat

More like this