ShareChat
click to see wallet page
ಕ್ರಿಕೆಟ್ ನಲ್ಲಿ ಎಂಥೆದ್ದದ್ದೋ ರೀತಿಯ ಸಂಭ್ರಮಾಚರಣೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇದು ಮಾತ್ರ ಹೊಸದು! #ICC WOmens ODI World Cup 2025
ICC WOmens ODI World Cup 2025 - ShareChat
Womens World Cup 2025- ಶತಕ ಪೂರೈಸಿದ ಬಳಿಕ ತಾಝ್ಮಿನ್ ಬ್ರಿಟ್ಸ್ ಬಿಟ್ರು ಬಿಲ್ಲು- ಬಾಣ!: ಏನಿದರ ಹಿಂದಿನ ಮರ್ಮ?
SA W Vs NZ W Match- ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾದ ತಾಝ್ಮಿನ್ ಬ್ರಿಟ್ಸ್ ಅವರು ಬಿಲ್ಲು ಮತ್ತು ಬಾಣದ ಸಂಜ್ಞೆ ಮಾಡಿ ಸಂಭ್ರಮಾಚರಣೆ ಮಾಡಿರುವುದು ಬಹಳ ಅಚ್ಚರಿಗೆ ಕಾರಣವಾಗಿದೆ. ಈ ಹಿಂದೆ ತಂದೆ ತೀರಿಕೊಂಡ ಬಳಿಕ ಅರ್ಧಶತಕ ಹೊಡೆದು ಅವರು ಬ್ಯಾಲೆರಿನ್ ನೃತ್ಯ ಮಾಡಿದ್ದು ಬಹಳ ವೈರಲ್ ಆಗಿತ್ತು. ಇದೀಗ ಈ ಸಂಜ್ಞೆ ಮಾಡಿರುವುದಕ್ಕೂ ಕಾರಣವಿದೆ. ಹಾಗಿದ್ದರೆ ಏನದು? ಇಲ್ಲಿದೆ ಮಾಹಿತಿ.

More like this