ShareChat
click to see wallet page
#💔ಬಾಲಿವುಡ್​​ ಖ್ಯಾತ ನಟ ನಿಧನ : ಕಂಬನಿ ಮಿಡಿದ ಚಿತ್ರರಂಗ😭
💔ಬಾಲಿವುಡ್​​ ಖ್ಯಾತ ನಟ ನಿಧನ : ಕಂಬನಿ ಮಿಡಿದ ಚಿತ್ರರಂಗ😭 - Wayznews ಸಂಕ್ಷಿಪ್ತ ಸುದ್ದಿಗಳ ಆ್ಯಪ್ . ಡೌನ್ಲೊಡ್ ಭಾರತದ #1 #IndianeadsWay2News BREAKING ಖ್ಯಾತ ಹಿರಿಯ ನಟ ನಿಧನ. ಕಂಬನಿ ಮಿಡಿದ ಚಿತ್ರರಂಗ  ಬಾಲಿವುಡ್ನ ಹಿರಿಯ ನಟ ಗೋವರ್ಧನ್ ಅಸ್ರಾನಿ (84) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಸಂಜೆ ನಿಧನರಾಗಿದ್ದಾರೆ ಎಂದು ಅವರ ಸೋದರಳಿಯ ಅಶೋಕ್ ಅಸ್ರಾನಿ ಸ್ಪಷ್ಟಪಡಿಸಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಹಲವು ಪ್ರಸಿದ್ದ ಸಿನಿಮಾಗಳಲ್ಲಿ ನಟಿಸಿ, ಖ್ಯಾತಿ ಪಡೆದಿದ್ದ ಅಸ್ರಾನಿ, ಶೋಲೆ, ಮೇರೆ ಅಪ್ನೆ; ಬಾವರ್ಚಿ , ಅಭಿಮಾನ್ ಚುಪ್ಕೆ ಚುಪ್ಕೆ ಮುಂತಾದ ಚಿತ್ರಗಳಲ್ಲಿ ಬಹುಮುಖ & ಪಾತ್ರಗಳನ್ನು ನಿರ್ವಹಿಸಿ ಹೆಸರುವಾಸಿಯಾಗಿದ್ದರು. ಇವರ ನಿಧನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 08:57 pm,2Oth Oct 2025 [5 8 C] 3 Wayznews ಸಂಕ್ಷಿಪ್ತ ಸುದ್ದಿಗಳ ಆ್ಯಪ್ . ಡೌನ್ಲೊಡ್ ಭಾರತದ #1 #IndianeadsWay2News BREAKING ಖ್ಯಾತ ಹಿರಿಯ ನಟ ನಿಧನ. ಕಂಬನಿ ಮಿಡಿದ ಚಿತ್ರರಂಗ  ಬಾಲಿವುಡ್ನ ಹಿರಿಯ ನಟ ಗೋವರ್ಧನ್ ಅಸ್ರಾನಿ (84) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದ ನಂತರ ಇಂದು ಸಂಜೆ ನಿಧನರಾಗಿದ್ದಾರೆ ಎಂದು ಅವರ ಸೋದರಳಿಯ ಅಶೋಕ್ ಅಸ್ರಾನಿ ಸ್ಪಷ್ಟಪಡಿಸಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಹಲವು ಪ್ರಸಿದ್ದ ಸಿನಿಮಾಗಳಲ್ಲಿ ನಟಿಸಿ, ಖ್ಯಾತಿ ಪಡೆದಿದ್ದ ಅಸ್ರಾನಿ, ಶೋಲೆ, ಮೇರೆ ಅಪ್ನೆ; ಬಾವರ್ಚಿ , ಅಭಿಮಾನ್ ಚುಪ್ಕೆ ಚುಪ್ಕೆ ಮುಂತಾದ ಚಿತ್ರಗಳಲ್ಲಿ ಬಹುಮುಖ & ಪಾತ್ರಗಳನ್ನು ನಿರ್ವಹಿಸಿ ಹೆಸರುವಾಸಿಯಾಗಿದ್ದರು. ಇವರ ನಿಧನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 08:57 pm,2Oth Oct 2025 [5 8 C] 3 - ShareChat

More like this