#😱ಅಣ್ಣ ಅಂತ ಕರೆದವನಿಂದಲೇ ಗರ್ಭಿಣಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ👈 ಬಾಲ್ಯದ ಸ್ನೇಹಿತರಾಗಿದ್ದ ದಿನೇಶ್ ಕಾರ್ತಿಕ್ ಮತ್ತು ನಿಕಿತಾ ವಂಜಾರಾ ಪ್ರೀತಿಸಿ ವಿವಾಹವಾದರು. ದಿನೇಶ್ 21 ವರ್ಷದವನಿದ್ದಾಗ 2007 ರಲ್ಲಿ ನಿಖಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರ ಆಪ್ತ ಗೆಳೆಯ ಮುರಳಿ ವಿಜಯ್, ಆಗಾಗ್ಗೆ ಇವರ ಮನೆಗೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ನಿಖಿತಾ ಮತ್ತು ಮುರಳಿ ನಡುವೆ ಪ್ರೇಮಾಂಕುರವಾಗಿದೆ. ಪತಿಗೆ ದ್ರೋಹ ಬಗೆಯುತ್ತಿದ್ದೇನೆ ಎಂದೂ ಯೋಚಿಸದ ನಿಕಿತಾ, ಮುರಳಿ ಜೊತೆ ದೈಹಿಕ ಸಂಬಂಧವನ್ನೂ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮುರಳಿ ಮಗುವಿಗೆ ತಾಯಿಯೂ ಆದರು.ಈ ವಿಚಾರ ತಿಳಿದ ದಿನೇಶ್ ಕಾರ್ತಿಕ್‌ಗೆ ಆಕಾಶವೇ ತಲೆಮೇಲೆ ಬಿದ್ದ ಅನುಭವ. ಸುಂದರ ಜೀವನ ಹಳಿತಪ್ಪಿದ ನೋವಲ್ಲಿ ಖಿನ್ನತೆಗೂ ಒಳಗಾಗಿದ್ದರು. ಅಷ್ಟೇ ಅಲ್ಲದೆ, ಪತ್ನಿ ಎಸಗಿದ ತಪ್ಪಿಗೆ ತನ್ನ ಜೀವನವನ್ನೇ ಕೊನೆಗೊಳಿಸಲು ನಿರ್ಧರಿಸಿದರು. ಆದರೆ ಅವರ ಬಾಳಿಗೆ ಬೆಳಕಾಗಿ ಬಂದಿದ್ದು ಭಾರತದ ಖ್ಯಾತ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್. #🆕ಲೇಟೆಸ್ಟ್ ಅಪ್ಡೇಟ್ಸ್ 📰 #📰ಇಂದಿನ ಅಪ್ಡೇಟ್ಸ್ 📲 #😞 ಮೂಡ್ ಆಫ್ ಸ್ಟೇಟಸ್
