ಮಾರ್ಗಶೀರ್ಷ ಅಥವಾ ಹೊಸ್ತಿಲ ಹುಣ್ಣಿಮೆ 2025ರ ಶುಭ ಮುಹೂರ್ತ, ಪೂಜೆ ಮುಹೂರ್ತ, ಮಹತ್ವ, ಮಂತ್ರಗಳು.!
ಹೊಸ್ತಿಲ ಹುಣ್ಣಿಮೆ ಎಂದು ಕರೆಯಲಾಗುವ ಮಾರ್ಗಶೀರ್ಷ ಪೂರ್ಣಿಮಾ ಅಥವಾ ಹುಣ್ಣಿಮೆಯು ಶ್ರೇಷ್ಠವಾದ ಹುಣ್ಣಿಮೆಯಾಗಿದೆ. 2025ರ ಮಾರ್ಗಶೀರ್ಷ ಅಥವಾ ಹೊಸ್ತಿಲ ಹುಣ್ಣಿಮೆಯ ಪೂಜೆಗೆ ಶುಭ ಮುಹೂರ್ತ ಯಾವುದು.? ಹೊಸ್ತಿಲ ಹುಣ್ಣಿಮೆ ಪೂಜೆಯನ್ನು ಮಾಡುವುದು ಹೇಗೆ.? ಈ ಹುಣ್ಣಿಮೆ ಮಹತ್ವ ಮತ್ತು ಮಂತ್ರಗಳಿವು.