#🙏 ನವರಾತ್ರಿ ಶುಭಾಶಯಗಳು🔱🔱 ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ| ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||
ನವರಾತ್ರಿಯ ಮೂರನೇ ದಿನವಾದ ಇಂದು ಜಗನ್ಮಾತೆ ದುರ್ಗೆಯನ್ನು ಮಮತೆ, ಕ್ಷಮೆ ಹಾಗು ವಾತ್ಸಲ್ಯದ ಪ್ರತೀಕವಾದ ಚಂದ್ರಘಂಟಾ ದೇವಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಶ್ರೀ ದೇವಿಯು ಸರ್ವರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಬೇಡಿಕೊಳ್ಳುತ್ತೇನೆ....
