ನಟ ದರ್ಶನ್ ಅಮ್ಮ ಮೀನಾ ತೂಗುದೀಪ ಹಳೆಯ ವಿಡಿಯೋ ಈಗ ಮತ್ತೆ ವೈರಲ್, ಕಾರಣವೇನಿರಬಹುದು?!
Darshan mother Meena Thoogudeepa talk video became viral in social media now. ದರ್ಶನ್ ತಾಯಿ ಮೀನಾ ತೂಗುದೀಪ ಅವರು ಡಾ ರಾಜ್‌ಕುಮಾರ್ ಕುಟುಂಬದ ಬಗ್ಗೆ ಎಂದೋ ಮಾತನ್ನಾಡಿರುವ ವಿಡಿಯೋ ಇಂದು ವೈರಲ್ ಆಗಿದೆ.